spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಿಲಿಕಾನ್ ಸಿಟಿಯಲ್ಲಿ ಬೆಲೆ ಏರಿಕೆ ನಡುವೆಯೂ ಕಳೆಗಟ್ಟಿದೆ ಆಯುಧ ಪೂಜೆ ಸಂಭ್ರಮ

- Advertisement -Nitte

ಹೊಸದಿಗಂತ ಆನ್ ಲೈನ್ ಡಸ್ಕ್:

ಇಂದು ಆಯುಧ ಪೂಜೆ ಹಿನ್ನೆಲೆ ಹೂವು, ಹಣ್ಣುಗಳಿಗೆ ಸಿಲಿಕಾನ್ ಸಿಟಿ ಮಾರುಕಟ್ಟೆಯಲ್ಲಿ ಜನರ ಖರೀದಿ ಜೋರಾಗಿದೆ. ಕಳೆದ ವರ್ಷ ಕೊರೋನಾ ಲಾಕ್ ಡೌನ್ ನಿಂದ ಸರಳವಾಗಿ ದಸರಾ ಆಚರಿಸಿದ ಜನರು, ಈ ವರ್ಷ ಹಬ್ಬದ ಸಖತ್ ಸೆಲೆಬ್ರೇಷನ್ ನಲ್ಲಿದ್ದಾರೆ.
ಬೆಳಗ್ಗೆಯಿಂದಲೇ ದೇವಸ್ಥಾನಗಳ ಎದುರು ಸಾಲು ಸಾಲು ವಾಹನಗಳು ಪೂಜೆಗೆ ಸಿದ್ಧವಾಗಿವೆ. ಬಣ್ಣ ಬಣ್ಣದ ಹೂವುಗಳು, ಬಾಳೆಕಂದುಗಳಿಂದ ವಾಹನಗಳನ್ನು ಸಿಂಗರಿಸಿ ಜನರು ಸಂತಸ ಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಹೂವು –ಹಣ್ಣಿನ ಕೆ.ಜಿ ಬೆಲೆ ಎಷ್ಟಿದೆ ಗೊತ್ತಾ?

ದುಂಡು ಮಲ್ಲಿ: 1000ರೂ.
ಜಾಜಿ ಮಲ್ಲಿಗೆ: 200 ರೂ.
ಕನಕಾಂಬರ-1500 ರೂ.
ಸೇವಂತಿ: 150 ರೂ.
ಗುಲಾಬಿ: 200ರೂ.
ತುಳಸಿ: 1 ಮಾರಿಗೆ 50-60 ರೂ.
ಬಾಳೆ ಕಂಬ: 150-350 ರೂ.

ಹಣ್ಣುಗಳ ಬೆಲೆ

ಕಿತ್ತಳೆ: 80 ರೂ.
ಬಾಳೆ ಹಣ್ಣು: 80 ರೂ.
ಸೇಬು 120-250 ರೂ.
ದ್ರಾಕ್ಷಿ 120 ರೂ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss