MINDSET | ದಪ್ಪ ಆಗಿದಿನಿ ಯಾವ ಬಟ್ಟೆನೂ ಆಗ್ತಿಲ್ಲ ಅಂತ ಅಳೋ ಬದಲು, ಹೊಸಾದು ತಗೊಳೋದು ಬೆಟರ್‌ ಅಲ್ವಾ?

ಇದು ಒಬ್ಬರು ಇಬ್ಬರದಲ್ಲಾ ನೂರಾರು ಜನರ ಸಮಸ್ಯೆ. ಹುಡುಗಿಯರು ದಪ್ಪ ಆಗೋಕೆ ತಿನ್ನೋದೊಂದೇ ಕಾರಣ ಅಲ್ಲ, ಅವರಲ್ಲಿರೋ ನೂರಾರು ಸಮಸ್ಯೆ ಅವರಿಗಷ್ಟೇ ಗೊತ್ತು. ದಪ್ಪ ಆಗಿದಿನಿ, ಬಟ್ಟೆನೇ ಆಗ್ತಿಲ್ಲ, ಎಲ್ಲೂ ಹೊರಗೆ ಹೋಗೋಕೆ ಇಷ್ಟ ಆಗ್ತಿಲ್ಲ, ಯಾಕಂದ್ರೆ ದಪ್ಪ ಆಗ್ಬಿಟ್ಟಿದಿನಿ, ಫೋಟೊ ತೆಗೀಬೇಡಿ ಯಾಕಂದ್ರೆ ದಪ್ಪ ಆಗಿದ್ದೀನಿ ಅನ್ನೋ ಎಷ್ಟೋ ಹುಡುಗಿಯರನ್ನು ನೋಡಿಯೇ ಇರ್ತೀರಿ. ಆದರೆ ನಮ್ಮ ದೇಹವನ್ನು ನಾವೇ ಪ್ರೀತಿಸಿಲ್ಲ ಅಂದ್ರೆ ಹೇಗೆ? ಹಳೇ ಬಟ್ಟೆ ಆಗ್ತಿಲ್ವಾ? ಈಗಿರುವ ಸೈಝ್‌ಗೆ ತಕ್ಕಂತೆ ಬಟ್ಟೆ ಖರೀದಿ ಮಾಡಿ. … Continue reading MINDSET | ದಪ್ಪ ಆಗಿದಿನಿ ಯಾವ ಬಟ್ಟೆನೂ ಆಗ್ತಿಲ್ಲ ಅಂತ ಅಳೋ ಬದಲು, ಹೊಸಾದು ತಗೊಳೋದು ಬೆಟರ್‌ ಅಲ್ವಾ?