Interesting Facts | ಡ್ರಿಂಕ್ಸ್ ಮಾಡಿದ್ಮೇಲೆ ನಿಮ್ಮ EX ಯಾಕೆ ನೆನಪಾಗ್ತಾಳೆ ಗೊತ್ತಾ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ವಿಷ್ಯ!

ರಾತ್ರಿ ಪಾರ್ಟಿಗಳಲ್ಲಿ ಡ್ರಿಂಕ್ಸ್ ಮಾಡಿದ ಬಳಿಕ ಕೆಲವರು ಏಕಾಏಕಿ ಭಾವುಕರಾಗುವುದು, ಹಳೆಯ ಸಂಬಂಧಗಳನ್ನು ನೆನಪಿಸಿಕೊಂಡು ಕರೆ ಅಥವಾ ಮೆಸೇಜ್ ಮಾಡುವುದು, ನೆನಸಿಕೊಂಡು ಅಳೋದು ಇದೆಲ್ಲ ಬಹುಮಂದಿಗೆ ಪರಿಚಿತ ಅನುಭವ. ಸಾಮಾನ್ಯ ದಿನಗಳಲ್ಲಿ ಮನಸ್ಸಿನೊಳಗೆ ಅಡಗಿಸಿಕೊಂಡಿರುವ ಭಾವನೆಗಳು ಮದ್ಯ ಸೇವಿಸಿದ ಕ್ಷಣಗಳಲ್ಲಿ ಹೊರಬರುವುದು ಯಾಕೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. ಇದಕ್ಕೆ ಉತ್ತರ ನಮ್ಮ ಮೆದುಳಿನ ಕಾರ್ಯವಿಧಾನದಲ್ಲೇ ಅಡಗಿದೆ. ತಜ್ಞರ ಪ್ರಕಾರ, ಮದ್ಯ ಸೇವಿಸಿದಾಗ ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂಬ ಭಾಗದ ನಿಯಂತ್ರಣ ಶಕ್ತಿ ಕಡಿಮೆಯಾಗುತ್ತದೆ. ಈ ಭಾಗವೇ … Continue reading Interesting Facts | ಡ್ರಿಂಕ್ಸ್ ಮಾಡಿದ್ಮೇಲೆ ನಿಮ್ಮ EX ಯಾಕೆ ನೆನಪಾಗ್ತಾಳೆ ಗೊತ್ತಾ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ವಿಷ್ಯ!