International Day of Happiness | ಜೀವನದ ನಿಜವಾದ ಅರ್ಥನೇ ಸಂತೋಷ: ಏನಂತೀರಾ?
ಇಂದಿನ ಬ್ಯುಸಿ ಜೀವನದಲ್ಲಿ ಎಲ್ಲವನ್ನೂ ಗಳಿಸುವ ಓಟದಲ್ಲಿ ನಾವು ಓಡುತ್ತಿದ್ದೇವೆ. ಆದರೆ ಈ ಓಟದಲ್ಲಿ ನಗು, ಸಂತೋಷ, ಮನಶಾಂತಿ ಇವುಗಳು ಹಿಂದೆ ಬಿದ್ದಂತೆ ಕಾಣಿಸುತ್ತವೆ. ಅಂಥ ಸಂದರ್ಭದಲ್ಲಿ ಪ್ರತಿ ವರ್ಷ ಮಾರ್ಚ್ 20ರಂದು ಆಚರಿಸುವ ಅಂತಾರಾಷ್ಟ್ರೀಯ ಸಂತೋಷದ ದಿನ ನಮ್ಮನ್ನು ನಿಜವಾದ ಜೀವನದ ಮೌಲ್ಯಗಳತ್ತ ತಿರುಗಿಸುತ್ತದೆ. ಸಂತೋಷವೆಂಬುದು ದೊಡ್ಡ ಸಾಧನೆಗಳಲ್ಲಿ ಮಾತ್ರವಲ್ಲ, ಸಣ್ಣ ಕ್ಷಣಗಳಲ್ಲಿ ಕೂಡ ಅಡಗಿದೆ ಎಂಬುದನ್ನು ಈ ದಿನ ನೆನಪಿಸುತ್ತದೆ. ಸಂತೋಷದ ದಿನದ ಇತಿಹಾಸವೇನು?ಅಂತಾರಾಷ್ಟ್ರೀಯ ಸಂತೋಷದ ದಿನವನ್ನು 2012ರಲ್ಲಿ ಯುನೈಟೆಡ್ ನೇಷನ್ಸ್ ಘೋಷಿಸಿತು. ಈ … Continue reading International Day of Happiness | ಜೀವನದ ನಿಜವಾದ ಅರ್ಥನೇ ಸಂತೋಷ: ಏನಂತೀರಾ?
Copy and paste this URL into your WordPress site to embed
Copy and paste this code into your site to embed