International Mother Language Day | ಮಾತೃಭಾಷೆಯ ಗೌರವಕ್ಕಾಗಿ ಹುಟ್ಟಿದ ದಿನ ಇದು!

ಭಾಷೆ ಎಂದರೆ ಕೇವಲ ಸಂವಹನ ಸಾಧನವಲ್ಲ ಅದು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಗುರುತಿನ ಮೂಲ. ಈ ಮಹತ್ವವನ್ನು ಜಗತ್ತಿಗೆ ಸಾರಲು ಪ್ರತಿವರ್ಷ ಫೆಬ್ರವರಿ 21ರಂದು International Mother Language Day ಆಚರಿಸಲಾಗುತ್ತದೆ. 1952ರಲ್ಲಿ ಇಂದಿನ ಬಾಂಗ್ಲಾದೇಶ ಭಾಗವಾಗಿದ್ದ ಪೂರ್ವ ಪಾಕಿಸ್ತಾನದಲ್ಲಿ, ಬಂಗಾಳಿ ಭಾಷೆಗೆ ಅಧಿಕೃತ ಮಾನ್ಯತೆ ನೀಡುವಂತೆ ವಿದ್ಯಾರ್ಥಿಗಳು ಹೋರಾಟ ನಡೆಸಿದರು. ಈ ಪ್ರತಿಭಟನೆಯಲ್ಲಿ ಹಲವು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡರು. ಅವರ ತ್ಯಾಗವನ್ನು ಸ್ಮರಿಸಿ, ಭಾಷಾ ಹಕ್ಕಿನ ಮಹತ್ವವನ್ನು ಒತ್ತಿ ಹೇಳಲು ಈ ದಿನವನ್ನು ಗುರುತಿಸಲಾಯಿತು. … Continue reading International Mother Language Day | ಮಾತೃಭಾಷೆಯ ಗೌರವಕ್ಕಾಗಿ ಹುಟ್ಟಿದ ದಿನ ಇದು!