International Yoga Day 2026: ಕೋಲ್ಕತ್ತಾದಲ್ಲಿ ನಮೋ ಯೋಗ; ಆರೋಗ್ಯಕರ ಭಾರತಕ್ಕೆ ಕರೆ ನೀಡಿದ ಪ್ರಧಾನಿ ಮೋದಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ಯೋಗದ ಸಂಭ್ರಮ ಮನೆಮಾಡಿದೆ. ಈ ಬಾರಿ ಪಶ್ಚಿಮ ಬಂಗಾಳದ ಸಾಂಸ್ಕೃತಿಕ ನಗರಿ ಕೋಲ್ಕತ್ತಾದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬೃಹತ್ ಯೋಗ ಪ್ರದರ್ಶನ ಆಯೋಜನೆಗೊಂಡಿದ್ದು, ‘ನಮೋ ಯೋಗ’ದ ಅಲೆ ಎದ್ದಿದೆ. ಕೋಲ್ಕತ್ತಾದಲ್ಲಿ ಯೋಗೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ಪ್ರಧಾನಿ ಮೋದಿ ದೇಶದ ಒಂದು ಪ್ರಮುಖ ಐತಿಹಾಸಿಕ ನಗರದಲ್ಲಿ ಯೋಗ ದಿನಾಚರಣೆಯ ಮುಖ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕೋಲ್ಕತ್ತಾದ ಐತಿಹಾಸಿಕ ಮೈದಾನದಲ್ಲಿ ಸಾವಿರಾರು ಯೋಗಾಸಕ್ತರು, ಗಣ್ಯರು … Continue reading International Yoga Day 2026: ಕೋಲ್ಕತ್ತಾದಲ್ಲಿ ನಮೋ ಯೋಗ; ಆರೋಗ್ಯಕರ ಭಾರತಕ್ಕೆ ಕರೆ ನೀಡಿದ ಪ್ರಧಾನಿ ಮೋದಿ!
Copy and paste this URL into your WordPress site to embed
Copy and paste this code into your site to embed