ಅಂತಾರಾಷ್ಟ್ರೀಯ ಯೋಗ ದಿನಾಚರಣೆ : ಅಮೆರಿಕದಾದ್ಯಂತ ಯೋಗ ಅಲೆ; ಟೆಕ್ಸಾಸ್‌ನಿಂದ ಟೈಮ್ಸ್ ಸ್ಕ್ವೇರ್‌ವರೆಗೆ ಬೃಹತ್ ಪ್ರದರ್ಶನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಗತ್ತಿನಾದ್ಯಂತ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ ಮನೆಮಾಡಿದೆ. ಭಾರತದ ಪ್ರಾಚೀನ ಜೀವನ ಪದ್ಧತಿಯಾದ ಯೋಗಕ್ಕೆ ಇಡೀ ವಿಶ್ವವೇ ಮಾರುಹೋಗಿದ್ದು, ಅಮೆರಿಕದಾದ್ಯಂತ  ಇಂದು ಬೃಹತ್ ಯೋಗ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿವೆ. ಟೆಕ್ಸಾಸ್‌ನ ಸಾರ್ವಜನಿಕ ಉದ್ಯಾನವನಗಳಿಂದ ಹಿಡಿದು ನ್ಯೂಯಾರ್ಕ್‌ನ ಜಗತ್ಪ್ರಸಿದ್ಧ ‘ಟೈಮ್ಸ್ ಸ್ಕ್ವೇರ್’ ವರೆಗೆ ಸಾವಿರಾರು ಅಮೆರಿಕನ್ನರು ಮತ್ತು ಭಾರತೀಯ ಮೂಲದ ನಿವಾಸಿಗಳು ಯೋಗ ಮ್ಯಾಟ್‌ಗಳನ್ನು ಹಾಸಿ ಜಂಟಿಯಾಗಿ ಯೋಗಾಸನಗಳನ್ನು ಪ್ರದರ್ಶಿಸಿದ್ದಾರೆ. ‘ಆರೋಗ್ಯಕರ ವಯಸ್ಸಾಗುವಿಕೆ’ ಧ್ಯೇಯವಾಕ್ಯ ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಆರೋಗ್ಯಕರ … Continue reading ಅಂತಾರಾಷ್ಟ್ರೀಯ ಯೋಗ ದಿನಾಚರಣೆ : ಅಮೆರಿಕದಾದ್ಯಂತ ಯೋಗ ಅಲೆ; ಟೆಕ್ಸಾಸ್‌ನಿಂದ ಟೈಮ್ಸ್ ಸ್ಕ್ವೇರ್‌ವರೆಗೆ ಬೃಹತ್ ಪ್ರದರ್ಶನ!