ಬೆಂಗಳೂರಿನ ನಕಲಿ ಮೆಡಿಸಿನ್ ದಂಧೆಗೆ ಅಂತರರಾಜ್ಯ ಲಿಂಕ್: ಐದಾರು ರಾಜ್ಯಗಳಲ್ಲಿ ಎಸ್‌ಐಟಿ ದಾಳಿ, ಶೀಘ್ರದಲ್ಲೇ ಸಿಬಿಐ ಎಂಟ್ರಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಬೆಂಗಳೂರಿನಲ್ಲಿ ಇತ್ತೀಚೆಗೆ ಸಿಕ್ಕಿಬಿದ್ದ ನಕಲಿ ಔಷಧಿ ಜಾಲದ ಬೇರುಗಳು ಈಗ ದೇಶದ ಐದಾರು ರಾಜ್ಯಗಳಿಗೆ ಹಬ್ಬಿರುವುದು ಎಸ್‌ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಲವು ಹೆಸರಾಂತ ಆಸ್ಪತ್ರೆಗಳಿಗೂ ಈ ಖದೀಮರು ನಕಲಿ ಮೆಡಿಸಿನ್ ಸಪ್ಲೈ ಮಾಡಿದ್ದಾರೆ. ಈ ನೆಟ್‌ವರ್ಕ್ ದೊಡ್ಡದಾಗಿರೋದ್ರಿಂದ ಮತ್ತು ಹೊರರಾಜ್ಯಗಳಲ್ಲಿ ಸಾಕ್ಷ್ಯ ಹುಡುಕೋದು ಕಷ್ಟ ಇರೋದ್ರಿಂದ, ಪ್ರಕರಣ ಸದ್ಯದಲ್ಲೇ ಸಿಬಿಐ ಕೈ ಸೇರುವ ಸಾಧ್ಯತೆ ದಟ್ಟವಾಗಿದೆ. ವೈದ್ಯರ ಕಣ್ಣಿಗೂ ಮಣ್ಣೆರಚಿದ ಖದೀಮರು ಈ ಗ್ಯಾಂಗ್ ಎಷ್ಟು ಹುಷಾರಾಗಿತ್ತು ಅಂದರೆ, ರೋಗಿಗಳಷ್ಟೇ ಅಲ್ಲ, … Continue reading ಬೆಂಗಳೂರಿನ ನಕಲಿ ಮೆಡಿಸಿನ್ ದಂಧೆಗೆ ಅಂತರರಾಜ್ಯ ಲಿಂಕ್: ಐದಾರು ರಾಜ್ಯಗಳಲ್ಲಿ ಎಸ್‌ಐಟಿ ದಾಳಿ, ಶೀಘ್ರದಲ್ಲೇ ಸಿಬಿಐ ಎಂಟ್ರಿ?