ಆಟೋ LPG ಕೊರತೆ ನಡುವೆ ಐಒಸಿಎಲ್ ಪೂರೈಕೆ ಹೆಚ್ಚಳ: ಆದ್ರೆ ಚಾಲಕರಲ್ಲಿ ಇನ್ನೂ ಮನೆಮಾಡಿದೆ ಆತಂಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದಲ್ಲಿ ಆಟೋ LPGಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಬಂಕ್‌ಗಳ ಮುಂದೆ ಉದ್ದ ಸಾಲುಗಳು ಕಾಣಿಸಿಕೊಳ್ಳುತ್ತಿರುವ ನಡುವೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯದಾದ್ಯಂತ ಆಟೋ LPG ಪೂರೈಕೆಯನ್ನು ಹೆಚ್ಚಿಸಿರುವುದಾಗಿ ಕಂಪನಿ ತಿಳಿಸಿದ್ದು, ಜಾಗತಿಕ ಭೂರಾಜಕೀಯ ಉದ್ವಿಗ್ನತೆಯಿಂದ ಖಾಸಗಿ ಪೂರೈಕೆ ಸರಪಳಿಯಲ್ಲಿ ಉಂಟಾದ ವ್ಯತ್ಯಯವೇ ಈ ಪರಿಸ್ಥಿತಿಗೆ ಪ್ರಮುಖ ಕಾರಣ ಎಂದು ಹೇಳಿದೆ. ರಾಜ್ಯದಲ್ಲಿ ಒಟ್ಟು 72 ಆಟೋ LPG ಡಿಸ್ಪೆನ್ಸಿಂಗ್ ಸ್ಟೇಷನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಇಂಡಿಯನ್ ಆಯಿಲ್ … Continue reading ಆಟೋ LPG ಕೊರತೆ ನಡುವೆ ಐಒಸಿಎಲ್ ಪೂರೈಕೆ ಹೆಚ್ಚಳ: ಆದ್ರೆ ಚಾಲಕರಲ್ಲಿ ಇನ್ನೂ ಮನೆಮಾಡಿದೆ ಆತಂಕ