IPL 2027: ಜಿತೇಶ್ ಬದಲಿಗೆ ಇಶಾನ್ ಕಿಶನ್‌ಗೆ ಬೇಡಿಕೆಯಿಟ್ಟಿ RCB: SRH ಮುಂದಿದೆ ಬಿಗ್ ಡೀಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2027ರ ಟೂರ್ನಿಗೆ ಇನ್ನೂ ಸಮಯವಿದ್ದರೂ, ಫ್ರಾಂಚೈಸಿಗಳು ಈಗಿನಿಂದಲೇ ತಮ್ಮ ತಂಡಗಳ ಬಲಾಬಲ ಪರಿಶೀಲನೆ ಆರಂಭಿಸಿವೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (SRH) ನಡುವೆ ಆಟಗಾರರ ವಿನಿಮಯದ ಕುರಿತು ಚರ್ಚೆ ನಡೆಯುತ್ತಿದೆ ಎಂಬ ವರದಿಗಳು ಕ್ರಿಕೆಟ್ ವಲಯದಲ್ಲಿ ಕುತೂಹಲ ಮೂಡಿಸಿವೆ. ಜಿತೇಶ್ ಶರ್ಮಾ ಮೇಲೆ SRH ಕಣ್ಣು ಐಪಿಎಲ್ 2026ರಲ್ಲಿ ಪ್ಲೇಆಫ್ ಹಂತ ತಲುಪಿದ್ದ ಸನ್‌ರೈಸರ್ಸ್ ಹೈದರಾಬಾದ್, ಎಲಿಮಿನೇಟರ್‌ನಲ್ಲಿ ಸೋಲು ಕಂಡಿತ್ತು. ಮುಂಬರುವ ಆವೃತ್ತಿಯಲ್ಲಿ ತಂಡವನ್ನು … Continue reading IPL 2027: ಜಿತೇಶ್ ಬದಲಿಗೆ ಇಶಾನ್ ಕಿಶನ್‌ಗೆ ಬೇಡಿಕೆಯಿಟ್ಟಿ RCB: SRH ಮುಂದಿದೆ ಬಿಗ್ ಡೀಲ್