IPL | ಇಷ್ಟೆಲ್ಲಾ ಆಗಿದ್ದು ನನ್ನಿಂದಾನೇ……! ಕಣ್ಣೀರಿಟ್ಟ ಮಿಲ್ಲರ್

ಐಪಿಎಲ್ 2026ರ 14ನೇ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಕೊನೆಯ ಎಸೆತದವರೆಗೂ ರೋಚಕತೆಯನ್ನು ನೀಡಿತು. ಗೆಲುವಿನ ಅಂಚಿನವರೆಗೆ ಬಂದಿದ್ದ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ ಒಂದು ರನ್ ಅಂತರದಲ್ಲಿ ಸೋಲನ್ನು ಎದುರಿಸಿತು. ಆದರೆ ಪಂದ್ಯದ ಅಂತ್ಯಕ್ಕಿಂತ ಹೆಚ್ಚು ಗಮನ ಸೆಳೆದದ್ದು ಡೇವಿಡ್ ಮಿಲ್ಲರ್ ಅವರ ಭಾವುಕ ಕ್ಷಣ. ಕೊನೆಯ ಓವರ್‌ನಲ್ಲಿ ಡೆಲ್ಲಿಗೆ ಗೆಲ್ಲಲು 13 ರನ್ ಅಗತ್ಯವಿದ್ದಾಗ ಮಿಲ್ಲರ್ ಅಚ್ಚರಿಯ ಬ್ಯಾಟಿಂಗ್ ಪ್ರದರ್ಶನ ನೀಡಿದರು. ದೊಡ್ಡ ಹೊಡೆತಗಳ ಮೂಲಕ ಪಂದ್ಯವನ್ನು ಕೊನೆಯ ಎರಡು ಎಸೆತಗಳಲ್ಲಿ ಕೇವಲ … Continue reading IPL | ಇಷ್ಟೆಲ್ಲಾ ಆಗಿದ್ದು ನನ್ನಿಂದಾನೇ……! ಕಣ್ಣೀರಿಟ್ಟ ಮಿಲ್ಲರ್