IPL | ತಂಡಕ್ಕೆ ಆಸರೆಯಾದ ನಾಯಕ ಪಂತ್: ಲಖನೌ ಸೂಪರ್ ಜೈಂಟ್ಸ್ ಗೆ ಗೆಲುವಿನ ಶುಭಾರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ಕೊನೆಗೂ ಗೆಲುವಿನ ಶುಭಾರಂಭ ಮಾಡಿಕೊಂಡಿದೆ. ಹೈದರಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ 157 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ತಂಡ ಕೊನೆಯ ಓವರ್​ನಲ್ಲಿ ಗೆಲುವಿನ ದಡ ತಲುಪಿದೆ. ನಾಯಕ ಪಂತ್ ಕೊನೆಯ ಓವರ್​ ವರೆಗೂ ಬ್ಯಾಟಿಂಗ್ ನಡೆಸಿ ಅಜೇಯ 68 ರನ್​ಗಳಿಸಿ ಗೆಲುವಿನ ರೂವಾರಿಯಾದರು. ಗುರಿಯನ್ನ ಬೆನ್ನಟ್ಟಿದ ಲಖನೌ ಸೂಪರ್ ಜೈಂಟ್ಸ್ ಗೆ ಮಿಚೆಲ್ ಮಾರ್ಷ್​ ಹಾಗೂ ಐಡೆನ್ … Continue reading IPL | ತಂಡಕ್ಕೆ ಆಸರೆಯಾದ ನಾಯಕ ಪಂತ್: ಲಖನೌ ಸೂಪರ್ ಜೈಂಟ್ಸ್ ಗೆ ಗೆಲುವಿನ ಶುಭಾರಂಭ!