IPL | ಚೆನ್ನೈ ಪ್ಲೇಆಫ್ ಹಾದಿ ಇನ್ಮುಂದೆ ಕಠಿಣ: ಸಿಎಸ್‌ಕೆ ಮಣಿಸಿ ಜಯದ ನಗೆ ಬೀರಿದ ಲಕ್ನೋ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಸಕ್ತ ಐಪಿಎಲ್ ಆವೃತ್ತಿಯ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಲಕ್ನೋ ಟೂರ್ನಿಯಲ್ಲಿ ತನ್ನ 4ನೇ ಜಯ ಸಂಭ್ರಮಿಸಿದ್ದರೆ, ಇತ್ತ ಸೋಲು ಕಂಡ ಸಿಎಸ್‌ಕೆ ತಂಡದ ಪ್ಲೇಆಫ್ ಹಾದಿ ಅತ್ಯಂತ ಕಠಿಣಗೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲೇ ಆಘಾತ ಎದುರಿಸಿತು. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (20) ಮತ್ತು ನಾಯಕ … Continue reading IPL | ಚೆನ್ನೈ ಪ್ಲೇಆಫ್ ಹಾದಿ ಇನ್ಮುಂದೆ ಕಠಿಣ: ಸಿಎಸ್‌ಕೆ ಮಣಿಸಿ ಜಯದ ನಗೆ ಬೀರಿದ ಲಕ್ನೋ
Copy and paste this URL into your WordPress site to embed
Copy and paste this code into your site to embed