IPL | ಜಡ್ಡು ಮಾರಕ ದಾಳಿಗೆ ಸಿಎಸ್‌ಕೆ ತತ್ತರ: ವಿಕೆಟ್ ಕಿತ್ತು ಗನ್ ಶಾಟ್ ಸೆಲೆಬ್ರೇಷನ್ ಮಾಡಿದ ಜಡೇಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಗೌಹಾಟಿಯಲ್ಲಿ ನಡೆದ ಐಪಿಎಲ್ 2026ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದ ರವೀಂದ್ರ ಜಡೇಜಾ, ಮಾಜಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಗಮನ ಸೆಳೆದರು. ವರ್ಷಗಳ ಕಾಲ ಸಿಎಸ್‌ಕೆಯ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದ ಜಡೇಜಾ, ಈ ಬಾರಿ ಎದುರಾಳಿ ತಂಡದ ವಿರುದ್ಧವೇ ಮಿಂಚಿ ಅಭಿಮಾನಿಗಳ ಗಮನವನ್ನು ತನ್ನತ್ತ ಸೆಳೆದರು. ಎಂಎಸ್ ಧೋನಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಸಿಎಸ್‌ಕೆ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿತು. ಕೇವಲ 14 ರನ್‌ಗೆ ಮೊದಲ … Continue reading IPL | ಜಡ್ಡು ಮಾರಕ ದಾಳಿಗೆ ಸಿಎಸ್‌ಕೆ ತತ್ತರ: ವಿಕೆಟ್ ಕಿತ್ತು ಗನ್ ಶಾಟ್ ಸೆಲೆಬ್ರೇಷನ್ ಮಾಡಿದ ಜಡೇಜಾ