IPL | ಚೆನ್ನೈ ಗೆಲುವಿನಲ್ಲಿದೆ ಬೆಂಗಳೂರು ತಂಡದ ‘ಮೊದಲ ಕ್ವಾಲಿಫೈಯರ್’ ಭಾಗ್ಯ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್‌ನ 66ನೇ ಲೀಗ್ ಪಂದ್ಯದಲ್ಲಿಂದು ಬಲಿಷ್ಠ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯವು ಉಭಯ ತಂಡಗಳಿಗಷ್ಟೇ ಅಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೂ ಅತ್ಯಂತ ನಿರ್ಣಾಯಕವಾಗಿದೆ. ಜಿಟಿ ಹಾಗೂ ಸಿಎಸ್‌ಕೆಗೆ ಮಾಡು ಇಲ್ಲವೇ ಮಡಿ ಪಂದ್ಯ ಸದ್ಯದ ಅಂಕಪಟ್ಟಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಗುಜರಾತ್ ಟೈಟಾನ್ಸ್ ಈ ಪಂದ್ಯದಲ್ಲಿ ಗೆದ್ದರೆ 18 ಅಂಕಗಳನ್ನು ಸಂಪಾದಿಸಲಿದೆ. … Continue reading IPL | ಚೆನ್ನೈ ಗೆಲುವಿನಲ್ಲಿದೆ ಬೆಂಗಳೂರು ತಂಡದ ‘ಮೊದಲ ಕ್ವಾಲಿಫೈಯರ್’ ಭಾಗ್ಯ!
Copy and paste this URL into your WordPress site to embed
Copy and paste this code into your site to embed