IPL | 228 ರನ್‌ ಹೊಡೆದ್ರೂ ಸೋಲು: ‘ಇನ್ನೂ ಹೆಚ್ಚು ಬೇಕಿತ್ತು’ ಎಂದ ರಿಷಭ್ ಪಂತ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಮೊತ್ತ ಕಲೆಹಾಕಿದರೂ ಜಯದ ನಗೆ ಮೂಡಲಿಲ್ಲ. ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಎದುರು 228 ರನ್‌ಗಳ ಬೃಹತ್ ಸ್ಕೋರ್ ಕೂಡ ರಕ್ಷಿಸಿಕೊಳ್ಳಲು ಸಾಧ್ಯವಾಗದೇ, ಲಕ್ನೋ 6 ವಿಕೆಟ್‌ಗಳ ಸೋಲು ಕಂಡಿತು. ಪಂದ್ಯದ ಬಳಿಕ ನಾಯಕ ರಿಷಭ್ ಪಂತ್ ನೀಡಿದ ಪ್ರತಿಕ್ರಿಯೆ ಗಮನ ಸೆಳೆಯಿತು. ಸೋಲಿನ ಬಗ್ಗೆ ಮಾತನಾಡಿದ ಪಂತ್, ಆರಂಭ ಉತ್ತಮವಾಗಿದ್ದ ಕಾರಣ ತಂಡ ಇನ್ನೂ 10 ರಿಂದ 15 ರನ್ … Continue reading IPL | 228 ರನ್‌ ಹೊಡೆದ್ರೂ ಸೋಲು: ‘ಇನ್ನೂ ಹೆಚ್ಚು ಬೇಕಿತ್ತು’ ಎಂದ ರಿಷಭ್ ಪಂತ್