IPL | 1 ರನ್ ಗೆ ಮಕಾಡೆ ಮಲಗಿದ ಡೆಲ್ಲಿ: ಗೆಲುವಿನ ಖಾತೆ ತೆರೆದ ಗುಜರಾತ್ ಟೈಟನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್‌ನ ರೋಚಕ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 1 ರನ್ ಅಂತರದಲ್ಲಿ ಗೆದ್ದು ಸಂಭ್ರಮಿಸಿತು. ಕೊನೆಯ ಎಸೆತದವರೆಗೂ ಹೋರಾಡಿದ ಡೆಲ್ಲಿ, ಗೆಲುವಿನ ದಡ ತಲುಪುವಷ್ಟರಲ್ಲಿ ಪಂದ್ಯ ಕೈಚೆಲ್ಲಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು. ನಾಯಕ ಶುಭ್‌ಮನ್ ಗಿಲ್ 70 ರನ್‌, ಜೋಸ್ ಬಟ್ಲರ್ 52 ರನ್ … Continue reading IPL | 1 ರನ್ ಗೆ ಮಕಾಡೆ ಮಲಗಿದ ಡೆಲ್ಲಿ: ಗೆಲುವಿನ ಖಾತೆ ತೆರೆದ ಗುಜರಾತ್ ಟೈಟನ್ಸ್