IPL ಫಸ್ಟ್ ಮ್ಯಾಚ್ ಮುಗಿತು: ಪಾಯಿಂಟ್ಸ್ ಟೇಬಲ್‌ನಲ್ಲಿ ಟಾಪ್ ನಲ್ಲಿರೋದು ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026 ಟೂರ್ನಿ ಆರಂಭವಾಗಿ ಐದು ದಿನಗಳು ಕಳೆದಿದ್ದು, ಈಗಾಗಲೇ ಎಲ್ಲಾ 10 ತಂಡಗಳು ತಲಾ ಒಂದು ಪಂದ್ಯ ಆಡಿವೆ. ಆರಂಭಿಕ ಪಂದ್ಯಗಳ ಬಳಿಕ ಪಾಯಿಂಟ್ಸ್ ಟೇಬಲ್‌ನಲ್ಲಿ ಭಾರೀ ಬದಲಾವಣೆ ಕಂಡುಬಂದಿದ್ದು, ನೆಟ್ ರನ್ ರೇಟ್ ಆಧಾರದಲ್ಲಿ ತಂಡಗಳ ಸ್ಥಾನಮಾನ ನಿರ್ಧಾರವಾಗಿದೆ. ಆರಂಭದಲ್ಲೇ ಭರ್ಜರಿ ಗೆಲುವು ದಾಖಲಿಸಿದ ತಂಡಗಳು ಅಗ್ರ ಸ್ಥಾನಗಳನ್ನು ಅಲಂಕರಿಸಿವೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 12.1 ಓವರ್‌ಗಳಲ್ಲಿ ಗುರಿ ತಲುಪಿ 8 ವಿಕೆಟ್‌ಗಳ ಜಯ ಸಾಧಿಸಿದ ರಾಜಸ್ಥಾನ್ … Continue reading IPL ಫಸ್ಟ್ ಮ್ಯಾಚ್ ಮುಗಿತು: ಪಾಯಿಂಟ್ಸ್ ಟೇಬಲ್‌ನಲ್ಲಿ ಟಾಪ್ ನಲ್ಲಿರೋದು ಯಾರು?