IPL | ಕ್ರಿಕೆಟ್ ಜಾತ್ರೆಗೆ ಗ್ರ್ಯಾಂಡ್ ಫಿನಾಲೆ: ಅಭಿಮಾನಿಗಳಿಗೆ ಆಟದ ಜೊತೆ ಎಂಟರ್‌ಟೈನ್‌ಮೆಂಟ್ ಔತಣ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಮಹಾ ಫೈನಲ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಕ್ರಿಕೆಟ್ ಅಭಿಮಾನಿಗಳ ಕಣ್ಣು ಈಗ ನರೇಂದ್ರ ಮೋದಿ ಕ್ರೀಡಾಂಗಣದತ್ತ ನೆಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪ್ರಶಸ್ತಿ ಸಮರದ ಜೊತೆಗೆ ವರ್ಣರಂಜಿತ ಮನರಂಜನಾ ಕಾರ್ಯಕ್ರಮಗಳೂ ನಡೆಯಲಿವೆ. ಫೈನಲ್‌ಗೆ ವಿಶೇಷ ಸಿದ್ಧತೆ ಟೂರ್ನಿಯ ಕೊನೆಯ ಪಂದ್ಯವನ್ನು ಅದ್ಧೂರಿಯಾಗಿ ನಡೆಸಲು ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗಿದೆ. ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ, ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಭ್ಯಾಸ ನಡೆಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. … Continue reading IPL | ಕ್ರಿಕೆಟ್ ಜಾತ್ರೆಗೆ ಗ್ರ್ಯಾಂಡ್ ಫಿನಾಲೆ: ಅಭಿಮಾನಿಗಳಿಗೆ ಆಟದ ಜೊತೆ ಎಂಟರ್‌ಟೈನ್‌ಮೆಂಟ್ ಔತಣ!