IPL | ಕೋಚ್ ನಿಂದ ಬೈಸಿಕೊಂಡಿದ್ದೆ: ಸಿಕ್ಸರ್ ಹೊಡೆದ TIM ಅಣ್ಣ ಹಿಂಗ್ಯಾಕಂದ್ರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಐಪಿಎಲ್ 2026ರ ಬಹು ನಿರೀಕ್ಷಿತ ಹೈ-ವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಈ ಕಾದಾಟದಲ್ಲಿ ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡಿದ್ದು, ಅದರ ಕೇಂದ್ರಬಿಂದುವಾಗಿ ಟಿಮ್ ಡೇವಿಡ್ ಹೊರಹೊಮ್ಮಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಸಂಪೂರ್ಣವಾಗಿ ತನ್ನತ್ತ ತಿರುಗಿಸಿಕೊಂಡ ಡೇವಿಡ್, ಸಿಎಸ್‌ಕೆ ಬೌಲರ್‌ಗಳ ಮೇಲೆ ಅಬ್ಬರಿಸಿ ತಂಡಕ್ಕೆ ಗೆಲುವು ತಂದರು. ಆಟದ ಬಳಿಕ ಮಾತನಾಡಿದ ಟಿಮ್ ಡೇವಿಡ್, ತಮ್ಮ ಇನ್ನಿಂಗ್ಸ್ ಬಗ್ಗೆ ಸಂತಸ ವ್ಯಕ್ತಪಡಿಸಿದರು. ನನ್ನ ಪ್ರದರ್ಶನದಿಂದ … Continue reading IPL | ಕೋಚ್ ನಿಂದ ಬೈಸಿಕೊಂಡಿದ್ದೆ: ಸಿಕ್ಸರ್ ಹೊಡೆದ TIM ಅಣ್ಣ ಹಿಂಗ್ಯಾಕಂದ್ರು