IPL | ಅವರ ಶಾಟ್ ನೋಡಿದ್ರೆ ಸಾಕಿತ್ತು…! ರೋಹಿತ್ ಬ್ಯಾಟಿಂಗ್‌ಗೆ ಪಾಂಡ್ಯ ಕ್ಲೀನ್ ಬೌಲ್ಡ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ದಾಖಲಿಸಿದ್ದು, 13 ವರ್ಷಗಳ ಬಳಿಕ ಸೀಸನ್ ಆರಂಭವನ್ನು ಜಯದೊಂದಿಗೆ ಆರಂಭಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಹೈ-ಸ್ಕೋರಿಂಗ್ ಪಂದ್ಯದಲ್ಲಿ 221 ರನ್‌ಗಳ ಗುರಿಯನ್ನು ಮುಂಬೈ 19.1 ಓವರ್‌ಗಳಲ್ಲಿ ಬೆನ್ನಟ್ಟಿತು. ಈ ಗೆಲುವಿನ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, ತಂಡದ ಆರಂಭಿಕ ಜೋಡಿ ರೋಹಿತ್ ಶರ್ಮ ಮತ್ತು ರಯಾನ್ ರಿಕೆಲ್ಟನ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಮನಸಾರೆ ಹೊಗಳಿದ್ದಾರೆ. “ಮೊದಲ ಪಂದ್ಯದಲ್ಲಿ ಗೆಲ್ಲಲು ನಾವು … Continue reading IPL | ಅವರ ಶಾಟ್ ನೋಡಿದ್ರೆ ಸಾಕಿತ್ತು…! ರೋಹಿತ್ ಬ್ಯಾಟಿಂಗ್‌ಗೆ ಪಾಂಡ್ಯ ಕ್ಲೀನ್ ಬೌಲ್ಡ್
Copy and paste this URL into your WordPress site to embed
Copy and paste this code into your site to embed