ಟಿ20 ವಿಶ್ವಕಪ್ ಫೈನಲ್ ಅಬ್ಬರದ ನಡುವೆ IPL ಆರಂಭಕ್ಕೆ ಮುಹೂರ್ತ ಫಿಕ್ಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಫೈನಲ್ ಅಬ್ಬರ ಒಂದೆಡೆ ನಡೆಯುತ್ತಿದ್ದು, ಮತ್ತೊಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ಕ್ರಿಕೆಟ್ ಅಬ್ಬರಿಸಲು ಸಜ್ಜಾಗಿದೆ. ಇದೀಗ ಐಪಿಎಲ್ 2026 ರ ಟೂರ್ನಿಯ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆಐಪಿಎಲ್‌ನ 19ನೇ ಆವೃತ್ತಿಯು ಮಾರ್ಚ್ 28, 2026 ರಂದು ಪ್ರಾರಂಭವಾಗಲಿದ್ದು, ಟಿ20 ಕ್ರಿಕೆಟ್‌ನ ಮತ್ತೊಂದು ರೋಚಕ ಆವೃತ್ತಿಗೆ ಸಾಕ್ಷಿಯಾಗಲಿದೆ. ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ಪೂರ್ಣ … Continue reading ಟಿ20 ವಿಶ್ವಕಪ್ ಫೈನಲ್ ಅಬ್ಬರದ ನಡುವೆ IPL ಆರಂಭಕ್ಕೆ ಮುಹೂರ್ತ ಫಿಕ್ಸ್!