ಐಪಿಎಲ್ ಗೆ ಅವಕಾಶ ಇನ್ನೂ ಸಿಕ್ಕಿಲ್ಲ: 10 ಲಕ್ಷಕ್ಕೆ ಹೊಸ ತಂಡ ಸೇರಿದ ಅರ್ಜುನ್ ತೆಂಡೂಲ್ಕರ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್‌ನಲ್ಲಿ ಇನ್ನೂ ಕಣಕ್ಕಿಳಿಯದ ಅರ್ಜುನ್ ತೆಂಡೂಲ್ಕರ್‌ಗೆ ಇದೀಗ ಹೊಸ ವೇದಿಕೆ ಸಿಕ್ಕಿದೆ. ಮುಂಬೈ ಟಿ20 ಲೀಗ್ ಹರಾಜಿನಲ್ಲಿ ಯುವ ಆಲ್‌ರೌಂಡರ್ ಅರ್ಜುನ್‌ಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು, ARCS ಅಂಧೇರಿ ತಂಡ 10 ಲಕ್ಷ ರೂ. ನೀಡಿ ತನ್ನ ಬಳಗಕ್ಕೆ ಸೇರಿಸಿಕೊಂಡಿದೆ. ಸಚಿನ್ ತೆಂಡೂಲ್ಕರ್ ಪುತ್ರನ ಮುಂದಿನ ಕ್ರಿಕೆಟ್ ಪಯಣದ ಮೇಲೆ ಇದರಿಂದ ಹೊಸ ನಿರೀಕ್ಷೆ ಮೂಡಿದೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನಡೆಸಿದ ಹರಾಜಿನಲ್ಲಿ ಮೂಲ ಬೆಲೆಗೆ ಬಂದ ಅರ್ಜುನ್‌ಗೆ ಹಲವು ತಂಡಗಳು ಆಸಕ್ತಿ … Continue reading ಐಪಿಎಲ್ ಗೆ ಅವಕಾಶ ಇನ್ನೂ ಸಿಕ್ಕಿಲ್ಲ: 10 ಲಕ್ಷಕ್ಕೆ ಹೊಸ ತಂಡ ಸೇರಿದ ಅರ್ಜುನ್ ತೆಂಡೂಲ್ಕರ್‌