IPL | ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 6.3 ಓವರ್ಗಳಲ್ಲೇ ಗೆದ್ದು ಬೀಗಿದ ಆರ್ಸಿಬಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಡೆಲ್ಲಿ ನೀಡಿದ 76 ರನ್ಗಳ ಗುರಿಯನ್ನು ಕೇವಲ 6.3 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ತಲುಪುವ ಮೂಲಕ ಗೆದ್ದ ಆರ್ಸಿಬಿ ಟೂರ್ನಿಯಲ್ಲಿ 6ನೇ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನವನ್ನ ಭದ್ರವಾಗಿಸಿಕೊಂಡಿತು. ಆರ್ಸಿಬಿ ಪರ ಬೆಥೆಲ್ 20 ರನ್ ಗಳಿಸಿ ಔಟಾದರು. ನಂತರ ಬಂದ ದೇವದತ್ ಪಡಿಕ್ಕಲ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. 34 ರನ್ … Continue reading IPL | ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 6.3 ಓವರ್ಗಳಲ್ಲೇ ಗೆದ್ದು ಬೀಗಿದ ಆರ್ಸಿಬಿ
Copy and paste this URL into your WordPress site to embed
Copy and paste this code into your site to embed