IPL | ಸಮೀರ್ ರಿಜ್ವಿ ಬ್ಯಾಟಿಂಗ್ ಬಲ: ಡೆಲ್ಲಿ ವಿರುದ್ಧ ಮಂಡಿಯೂರಿದ ಲಕ್ನೋ ಸೂಪರ್ ಜೈಂಟ್ಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಲಕ್ನೋದಲ್ಲಿ ನಡೆದ ಐಪಿಎಲ್ 2026ರ ಐದನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ, ಡೆಲ್ಲಿ ಬೌಲರ್‌ಗಳ ಕಟ್ಟು ನಿಟ್ಟಿನ ದಾಳಿಗೆ ತತ್ತರಿಸಿ 18.4 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲೌಟ್ ಆಯಿತು. ಲಕ್ನೋ ಪರ ಅಬ್ದುಲ್ ಸಮದ್ 36 ರನ್ ಹಾಗೂ ಮಿಚೆಲ್ ಮಾರ್ಷ್ 35 ರನ್ ಗಳಿಸಿ ಹೋರಾಟ ನಡೆಸಿದರೂ, ಇತರ ಬ್ಯಾಟ್ಸ್‌ಮನ್‌ಗಳಿಂದ ಹೆಚ್ಚಿನ ನೆರವು … Continue reading IPL | ಸಮೀರ್ ರಿಜ್ವಿ ಬ್ಯಾಟಿಂಗ್ ಬಲ: ಡೆಲ್ಲಿ ವಿರುದ್ಧ ಮಂಡಿಯೂರಿದ ಲಕ್ನೋ ಸೂಪರ್ ಜೈಂಟ್ಸ್
Copy and paste this URL into your WordPress site to embed
Copy and paste this code into your site to embed