IPL | ಗುವಾಹಟಿಯಲ್ಲಿ ಸೂರ್ಯವಂಶಿಯ ಸಿಡಿಲಬ್ಬರದ ಆಟ: ಸಿಎಸ್​ಕೆ ವಿರುದ್ಧ ರಾಜಸ್ಥಾನಕ್ಕೆ ಗೆಲುವಿನ ಸಂಭ್ರಮ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವೈಭವ್ ಸೂರ್ಯವಂಶಿ ಅಮೋಘ ಅರ್ಧಶತಕದ ಆಟದಿಂದ ರಾಜಸ್ಥಾನ ರಾಯಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಮ್ಯಾಚ್ ಗೆದ್ದು ಸಂಭ್ರಮಿಸಿದೆ. ಗುವಾಹಟಿಯ ಬರ್ಸಪಾರ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್​ಕೆ ಕೇವಲ 127ಕ್ಕೆ ಆಲೌಟ್ ಅಗಿತ್ತು. ಇದನ್ನು ಬೆನ್ನತ್ತಿದ್ದ ರಾಜಸ್ಥಾನ್ 12.1 ಓವರ್ ನಲ್ಲಿ ಗುರಿ ತಲುಪಿದ್ದು, ಮೊದಲ ಗೆಲುವಿನ ಶುಭಾರಂಭ ಮಾಡಿದೆ. ರಾಜಸ್ಥಾನ  ಪರ ಸೂರ್ಯವಂಶಿ ಸಿಡಿಲಬ್ಬರದ ಆಟವಾಡಿದ್ದು, 15 ಎಸೆತಕ್ಕೆ ಅರ್ಧಶತಕ ಸಿಡಿಸಿ ಅಂತಿಮವಾಗಿ 52 ರನ್‌ ಗಳಿಸಿ … Continue reading IPL | ಗುವಾಹಟಿಯಲ್ಲಿ ಸೂರ್ಯವಂಶಿಯ ಸಿಡಿಲಬ್ಬರದ ಆಟ: ಸಿಎಸ್​ಕೆ ವಿರುದ್ಧ ರಾಜಸ್ಥಾನಕ್ಕೆ ಗೆಲುವಿನ ಸಂಭ್ರಮ!