IPL | ಪ್ಲೇಆಫ್ ಕನಸಿಗೆ ಜೀವ ತುಂಬುವ ಸಮರ: ಚೆನ್ನೈ-ಲಕ್ನೋ ಮುಖಾಮುಖಿ ನೋಡೋಕೆ ನೀವು ರೆಡಿನಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಮಹತ್ವದ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಕಾದಾಟ ಅಭಿಮಾನಿಗಳ ಗಮನ ಸೆಳೆದಿದೆ. ನಾಳೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿದ್ದು, ಪ್ಲೇಆಫ್ ಹಾದಿಯನ್ನು ನಿರ್ಧರಿಸುವ ಪಂದ್ಯವೆಂದೇ ಹೇಳಬಹುದು. ಐದು ಬಾರಿಯ ಚಾಂಪಿಯನ್ ಚೆನ್ನೈ ತಂಡ ಈವರೆಗೆ 10 ಪಂದ್ಯಗಳಲ್ಲಿ ಐದು ಗೆಲುವು, ಐದು ಸೋಲು ಕಂಡು ಅಂಕಪಟ್ಟಿಯಲ್ಲಿ ಮಧ್ಯಮ ಸ್ಥಾನದಲ್ಲಿದೆ. ಆದರೆ ಕಳೆದ ಎರಡು ಪಂದ್ಯಗಳಲ್ಲಿ … Continue reading IPL | ಪ್ಲೇಆಫ್ ಕನಸಿಗೆ ಜೀವ ತುಂಬುವ ಸಮರ: ಚೆನ್ನೈ-ಲಕ್ನೋ ಮುಖಾಮುಖಿ ನೋಡೋಕೆ ನೀವು ರೆಡಿನಾ?
Copy and paste this URL into your WordPress site to embed
Copy and paste this code into your site to embed