ನೆರೆ ರಾಷ್ಟ್ರಗಳ ಮೇಲೆ ಇನ್ಮುಂದೆ ದಾಳಿ ಮಾಡಲ್ಲ…ಕ್ಷಮೆಯಾಚಿಸಿದ ಇರಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್-ಇಸ್ರೇಲ್ ಅಮೆರಿಕ ಸಂಘರ್ಷದಿಂದ ನೆರೆಹೊರೆಯ ದೇಶಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ನಿತ್ಯವೂ ಆತಂಕದಲ್ಲಿ ಜೀವನ ಸಾಗುತ್ತಿದೆ. ಇದರ ಬೆನ್ನಲ್ಲೇ, ಇಂದು ಆ ದೇಶಗಳಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ. ಇಸ್ರೇಲ್​ ಹಾಗೂ ಅಮೆರಿಕ ವಿರುದ್ಧದ ಪ್ರತಿಕಾರಕ್ಕೆ ಇರಾನ್​, ಅಮೆರಿಕದ ಮಿತ್ರ ದೇಶಗಳಾದ ನೆರೆಯ ಸೌದಿ ಅರೇಬಿಯಾ, ಯುಎಇ ಮತ್ತು ಬಹ್ರೇನ್ ಸೇರಿದಂತೆ 10ಕ್ಕೂ ಅಧಿಕ ರಾಷ್ಟ್ರಗಳ ಮೇಲೆ ದಾಳಿ ಮಾಡಿತ್ತು. ಇದೀಗ ಇರಾನ್ ದಾಳಿ ಮಾಡಿದ ನೆರೆಯ ರಾಷ್ಟ್ರಗಳಿಗೆ ನಾನು … Continue reading ನೆರೆ ರಾಷ್ಟ್ರಗಳ ಮೇಲೆ ಇನ್ಮುಂದೆ ದಾಳಿ ಮಾಡಲ್ಲ…ಕ್ಷಮೆಯಾಚಿಸಿದ ಇರಾನ್!