ಹಾರ್ಮುಝ್ ಜಲಸಂಧಿ ದಾಟೋದಕ್ಕೆ 18.8 ಕೋಟಿ ರೂ. ಫೀಸ್‌ ಎಂದ ಇರಾನ್‌! ಈಗೇನು ಮಾಡೋದು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿದೆ. ಇತ್ತ ಇರಾನ್‌ ಇದೀಗ ಹೊಸ ನಿಯಮ ಜಾರಿ ಮಾಡಿದೆ. ಹಾರ್ಮುಝ್ ಜಲಸಂಧಿ ಮೂಲಕ ಹಾದುಹೋಗುವ ಹಡುಗಗಳಿಗೆ ಭಾರೀ ಶುಲ್ಕ ವಿಧಿಸಿದೆ. ಜಲಸಂಧಿಯ ಮೂಲಕ ಹಾದುಹೋಗಲು ಕೆಲವು ಹಡಗುಗಳಿಗೆ 2 ಮಿಲಿಯನ್ ಡಾಲರ್ (ಸುಮಾರು ರೂ. 18.8 ಕೋಟಿ) ಶುಲ್ಕ ವಿಧಿಸಲು ಇರಾನ್ ನಿರ್ಧರಿಸಿದೆ. ನಿರ್ಣಾಯಕ ಜಲಮಾರ್ಗವನ್ನು ನಿಯಂತ್ರಿಸುವ ಹೊಸ ವಿಧಾನವನ್ನು ಗುರುತಿಸುವ ಮೂಲಕ ಭಾರಿ ಪ್ರಮಾಣದ ಸುಂಕವನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ … Continue reading ಹಾರ್ಮುಝ್ ಜಲಸಂಧಿ ದಾಟೋದಕ್ಕೆ 18.8 ಕೋಟಿ ರೂ. ಫೀಸ್‌ ಎಂದ ಇರಾನ್‌! ಈಗೇನು ಮಾಡೋದು?