Iran Israel War | ಇರಾನ್ ನ 131 ನಗರಗಳ ಮೇಲೆ ದಾಳಿ, ಮಕ್ಕಳು ಸೇರಿ 742 ನಾಗರಿಕರ ಸಾ*ವು
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಹಾಗೂ ಇಸ್ರೇಲ್ ಸೇನೆ ಇರಾನ್‌ನ ಹಲವು ತಾಣಗಳನ್ನು ಗುರಿಯಾಗಿಸಿ ಬಾಂಬ್ ಹಾಗೂ ಮಿಸೈಲ್ ದಾಳಿಗಳನ್ನು ತೀವ್ರಗೊಳಿಸಿದ್ದಾಗಿ ವರದಿಯಾಗಿದೆ. ಪ್ರತಿಯಾಗಿ ಇರಾನ್ ಕೂಡಾ ಅಮೆರಿಕದ ಸೇನಾ ನೆಲೆಗಳ ಮೇಲೆ ಮಿಸೈಲ್ ದಾಳಿ ನಡೆಸುತ್ತಿರುವುದರಿಂದ ಪಶ್ಚಿಮ ಏಷ್ಯಾದ ಪರಿಸ್ಥಿತಿ ಉದ್ವಿಗ್ನವಾಗಿದೆ. ಅಮೆರಿಕ ಮೂಲದ ಮಾನವ ಹಕ್ಕುಗಳ ಸಂಸ್ಥೆ HRANA ನೀಡಿದ ಮಾಹಿತಿಯಂತೆ, ಇರಾನ್‌ನಲ್ಲಿ 176 ಮಕ್ಕಳು ಸೇರಿದಂತೆ ಕನಿಷ್ಠ 742 ನಾಗರಿಕರು ಸಾವಿಗೀಡಾಗಿದ್ದಾರೆ. 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮಾತ್ರ … Continue reading Iran Israel War | ಇರಾನ್ ನ 131 ನಗರಗಳ ಮೇಲೆ ದಾಳಿ, ಮಕ್ಕಳು ಸೇರಿ 742 ನಾಗರಿಕರ ಸಾ*ವು
Copy and paste this URL into your WordPress site to embed
Copy and paste this code into your site to embed