ದುಬೈನ ಪ್ರಸಿದ್ಧ ‘ಟೆಕ್ ಕಂಪನಿ’ ಮೇಲೆ ಇರಾನ್ ಮಿಸೈಲ್ ಅಟ್ಯಾಕ್: ಜಾಗತಿಕ ಉದ್ಯೋಗ ಕಡಿತದ ನಡುವೆ ಹೊಸ ಟೆನ್ಶನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಮೂಲದ ಪ್ರಸಿದ್ಧ ಟೆಕ್ ಕಂಪನಿ ಒರಾಕಲ್ ಕಾರ್ಪೋರೇಶನ್ ಗೆ ಸಂಬಂಧಿಸಿದ ದುಬೈ ಕಚೇರಿ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆಯೆಂಬ ವರದಿಗಳು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿವೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ದುಬೈ ಅಧಿಕಾರಿಗಳು ಮಹತ್ವದ ಸ್ಪಷ್ಟನೆ ನೀಡಿದ್ದು, ಆರಂಭಿಕ ವರದಿಗಳಿಗೆ ವಿರುದ್ಧವಾದ ಮಾಹಿತಿ ಹೊರಬಿದ್ದಿದೆ. ಇತ್ತೀಚೆಗೆ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ಬಿಡಿಸಿರುವ ಕಂಪನಿಗೆ ಇದು ಮತ್ತೊಂದು ದೊಡ್ಡ ಸುದ್ದಿಯಾಗಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಾರ್ಪ್ಸ್ (IRGC) ದುಬೈಯಲ್ಲಿರುವ … Continue reading ದುಬೈನ ಪ್ರಸಿದ್ಧ ‘ಟೆಕ್ ಕಂಪನಿ’ ಮೇಲೆ ಇರಾನ್ ಮಿಸೈಲ್ ಅಟ್ಯಾಕ್: ಜಾಗತಿಕ ಉದ್ಯೋಗ ಕಡಿತದ ನಡುವೆ ಹೊಸ ಟೆನ್ಶನ್