ಸಮರಕ್ಕೆ ತೆರೆ ಬೀಳುತ್ತಾ? ಅಮೆರಿಕಕ್ಕೆ ಇರಾನ್ ಹೊಸ ಶಾಂತಿ ಪ್ರಸ್ತಾವನೆ: ಓಪನ್ ಆಗುತ್ತಾ ಹಾರ್ಮುಜ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿದ ನಡುವೆಯೇ ಇರಾನ್ ಮಹತ್ವದ ರಾಜತಾಂತ್ರಿಕ ಹೆಜ್ಜೆ ಇಟ್ಟಿದೆ. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಸಿದ್ಧತೆ ತೋರಿಸಿರುವ ಟೆಹ್ರಾನ್, ಅಮೆರಿಕದೊಂದಿಗೆ ಉದ್ವಿಗ್ನತೆ ಕಡಿಮೆ ಮಾಡುವ ಉದ್ದೇಶದಿಂದ ಹೊಸ ಶಾಂತಿ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಈ ಪ್ರಸ್ತಾವನೆಯಲ್ಲಿ ಹಾರ್ಮುಜ್ ಜಲಸಂಧಿಯ ಮೇಲಿನ ನಿರ್ಬಂಧ ತೆರವುಗೊಳಿಸುವ ವಿಚಾರಕ್ಕೆ ಆದ್ಯತೆ ನೀಡಲಾಗಿದೆ. ಜಾಗತಿಕ ತೈಲ ಪೂರೈಕೆಯಲ್ಲಿ ಈ ಮಾರ್ಗದ ಪಾತ್ರ ಮಹತ್ವದ್ದಾಗಿರುವುದರಿಂದ, ಇರಾನ್‌ನ ಈ ನಡೆ ವಿಶ್ವ ಆರ್ಥಿಕತೆಯ … Continue reading ಸಮರಕ್ಕೆ ತೆರೆ ಬೀಳುತ್ತಾ? ಅಮೆರಿಕಕ್ಕೆ ಇರಾನ್ ಹೊಸ ಶಾಂತಿ ಪ್ರಸ್ತಾವನೆ: ಓಪನ್ ಆಗುತ್ತಾ ಹಾರ್ಮುಜ್?