ಇಸ್ರೇಲ್-ಅಮೆರಿಕನ್ ದಾಳಿಗೆ ಗಡಗಡ ನಡುಗುತ್ತಿದೆ ಇರಾನ್: ಕ್ಷಿಪಣಿ ದಾಳಿಯಲ್ಲಿ ಮತ್ತೊಬ್ಬ ನಾಯಕನ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಸ್ರೇಲ್-ಅಮೆರಿಕನ್ ದಾಳಿ ಇರಾನ್‌ನಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಿಸಿದೆ. ಇರಾನ್ ನಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಪ್ರಮುಖ ವಕ್ತಾರ ಅಲಿ ಮೊಹಮ್ಮದ್ ನೈನಿ ಸಾವನ್ನಪ್ಪಿದ್ದಾರೆ ಎಂದು ಐಆರ್‌ಜಿಸಿ ಶುಕ್ರವಾರ ಅಧಿಕೃತವಾಗಿ ದೃಢಪಡಿಸಿದೆ. ಬ್ರಿಗೇಡಿಯರ್ ಜನರಲ್ ಹುದ್ದೆಯಲ್ಲಿದ್ದ ನೈನಿ, ಐಆರ್‌ಜಿಸಿ ಸಂವಹನ ಮತ್ತು ಮನೋವೈಜ್ಞಾನಿಕ ಯುದ್ಧ ವಿಭಾಗದ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಸಂಸ್ಥೆಯ ಅಧಿಕೃತ ಹೇಳಿಕೆಗಳು ಹಾಗೂ ಮಾಹಿತಿ ಬಿಡುಗಡೆಗೂ ಮುನ್ನ ಅವರ ಅನುಮೋದನೆ ಅಗತ್ಯವಾಗುತ್ತಿತ್ತು ಎಂದು ತಿಳಿದು … Continue reading ಇಸ್ರೇಲ್-ಅಮೆರಿಕನ್ ದಾಳಿಗೆ ಗಡಗಡ ನಡುಗುತ್ತಿದೆ ಇರಾನ್: ಕ್ಷಿಪಣಿ ದಾಳಿಯಲ್ಲಿ ಮತ್ತೊಬ್ಬ ನಾಯಕನ ಸಾ*ವು