ಅಮೆರಿಕ ದಾಳಿಗೆ ಇರಾನ್ ತಿರುಗೇಟು: ಬಹ್ರೇನ್, ಕುವೈತ್‌ನಲ್ಲಿನ ಸೇನಾ ನೆಲೆಗಳು ಧ್ವಂಸ
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ನಡೆಸಿದ ಇತ್ತೀಚಿನ ದಾಳಿಯ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಪ್ರತೀಕಾರದ ಭಾಗವಾಗಿ ಇರಾನ್, ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಬಹ್ರೇನ್, ಕುವೈತ್‌ನಲ್ಲಿ ಭದ್ರತೆ ಬಿಗಿ ಬಹ್ರೇನ್‌ನಲ್ಲಿರುವ ಅಮೆರಿಕದ ಐದನೇ ನೌಕಾಪಡೆಯ ಪ್ರಧಾನ ಕಚೇರಿ ಸಮೀಪ ಸ್ಫೋಟಗಳು ಸಂಭವಿಸಿದ್ದು, ಕೆಲವೆಡೆ ಬೆಂಕಿ ಕಾಣಿಸಿಕೊಂಡಿರುವ ಮಾಹಿತಿ ಹೊರಬಿದ್ದಿದೆ. ರಾಜಧಾನಿ ಮನಾಮದಲ್ಲಿ ಸೈರನ್ ಮೊಳಗಿಸಿ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, … Continue reading ಅಮೆರಿಕ ದಾಳಿಗೆ ಇರಾನ್ ತಿರುಗೇಟು: ಬಹ್ರೇನ್, ಕುವೈತ್‌ನಲ್ಲಿನ ಸೇನಾ ನೆಲೆಗಳು ಧ್ವಂಸ
Copy and paste this URL into your WordPress site to embed
Copy and paste this code into your site to embed