ದೊಡ್ಡಣ್ಣನಿಗೆ ಇರಾನ್ ‘ಕಪಾಳಮೋಕ್ಷ’: ಸಂಧಾನದ ಮೇಜಿಗೆ ಬರಲ್ಲ ಎಂದ ಇಸ್ಲಾಮಿಕ್ ರಾಷ್ಟ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದ ಸಂಘರ್ಷದಲ್ಲಿ ಅಮೆರಿಕದ ಲೆಕ್ಕಾಚಾರಗಳೆಲ್ಲವೂ ಉಲ್ಟಾ ಹೊಡೆಯುತ್ತಿವೆ. ವಿಶ್ವದ ಬಲಾಢ್ಯ ಶಕ್ತಿ ಎಂಬ ಅಹಂನಲ್ಲಿ ಇರಾನ್ ಆಡಳಿತವನ್ನು ಬದಲಿಸಲು ಹೋದ ಅಮೆರಿಕಕ್ಕೆ ಈಗ ಹೆಜ್ಜೆಹೆಜ್ಜೆಗೂ ಮುಖಭಂಗವಾಗುತ್ತಿದೆ. ಇರಾನ್ ಒಡ್ಡುತ್ತಿರುವ ಪ್ರಬಲ ಪ್ರತಿರೋಧದಿಂದಾಗಿ ಅಮೆರಿಕದ ಮಿಲಿಟರಿ ಅಧಿಕಾರಿಗಳೇ ಬಲಿಯಾಗುತ್ತಿದ್ದು, ಅಮೆರಿಕ ಅಕ್ಷರಶಃ ಕಂಗೆಟ್ಟು ಹೋಗಿದೆ. ಇತ್ತೀಚಿನ ಬೆಳವಣಿಗೆಯಾಗಿ, ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇರಾನ್ ಜೊತೆ ಕದನ ವಿರಾಮದ ಮಾತುಕತೆ ನಡೆಸಲು ಅಮೆರಿಕ ಮುಂದಾಗಿತ್ತು. ಆದರೆ, “ನಾವು ಅಮೆರಿಕದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲು ಸಿದ್ಧವಿಲ್ಲ” ಎಂದು … Continue reading ದೊಡ್ಡಣ್ಣನಿಗೆ ಇರಾನ್ ‘ಕಪಾಳಮೋಕ್ಷ’: ಸಂಧಾನದ ಮೇಜಿಗೆ ಬರಲ್ಲ ಎಂದ ಇಸ್ಲಾಮಿಕ್ ರಾಷ್ಟ್ರ