ಮೊದಲ ದಿನವೇ ಇರಾನ್‌ಗೆ ಮರ್ಮಾಘಾತ: ದಾಳಿಯಲ್ಲಿ ಸೇನಾ ಮುಖ್ಯಸ್ಥ ಅಮೀರ್ ಹತಾಮಿ ಸಾವು??

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕವಾಗಿ ಆತಂಕ ಹುಟ್ಟಿಸಿರುವ ಇಸ್ರೇಲ್, ಅಮೆರಿಕ, ಇರಾನ್ ನಡುವಿನ ಯುದ್ಧಾರಂಭದಲ್ಲಿ ಇರಾನ್‌ಗೆ ಮೊದಲ ದಿನವೇ ಭರ್ಜರಿ ಶಾಕ್ ಸಿಕ್ಕಿದ್ದು, ಸೇನಾ ಮುಖ್ಯಸ್ಥ ಅಮೀರ್ ಹತಾಮಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ಇಸ್ರೇಲ್ ಮಾಧ್ಯಗಳು ವರದಿ ಮಾಡಿವೆ. ಆದರೆ ಇರಾನ್ ಸರ್ಕಾರವಾಗಲೀ, ಇಸ್ರೇಲ್ ಸೇನೆಯಾಗಲೀ ಹತಾಮಿ ಸಾವನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ರಕ್ಷಣಾ ಸಚಿವರಾಗಿ, ಇರಾನ್‌ನ ಕ್ಷಿಪಣಿ ಹಾಗೂ ಡ್ರೋಣ್ ವ್ಯವಸ್ಥೆಗೆ ಹೊಸ ರೂಪ ನೀಡಿರುವ ಖ್ಯಾತಿ ಹತಾಮಿ ಅವರಿಗಿದೆ. ಖೋರ್ರಾಮ್‌ಶಹರ್, ಫತೇಹ್‌ನಂತಹ ಸುಧಾರಿತ ಬ್ಯಾಲಿಸ್ಟಿಕ್ … Continue reading ಮೊದಲ ದಿನವೇ ಇರಾನ್‌ಗೆ ಮರ್ಮಾಘಾತ: ದಾಳಿಯಲ್ಲಿ ಸೇನಾ ಮುಖ್ಯಸ್ಥ ಅಮೀರ್ ಹತಾಮಿ ಸಾವು??