ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕಣ್ಗಾವಲು: ಭಾರತದತ್ತ ಹೊರಟ ಹಡಗನ್ನು ವಶಕ್ಕೆ ಪಡೆದ ಐಆರ್‌ಜಿಸಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಹೊತ್ತ ಹಡಗುಗಳ ಸಂಚಾರಕ್ಕೆ ಮತ್ತೆ ನಿರ್ಬಂಧ ಹೇರಲಾಗಿದ್ದು, ಇದರ ನಡುವೆ ಇಂದು ಭಾರತದತ್ತ ಹೊರಟ ಹಡಗನ್ನು ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ವಶಪಡಿಸಿಕೊಂಡಿದೆ. ಒಂದೆಡೆ ಪಾಕಿಸ್ತಾನವು ಇರಾನ್ ಹಾಗೂ ಅಮೆರಿಕ ನಡುವೆ ಎರಡನೇ ಸುತ್ತಿನ ಮಾತುಕತೆ ನಡೆಸಲು ಸಿದ್ಧತೆ ನಡೆಸುತ್ತಿದೆ. ಇದರ ನಡುವೆ ಸಂಚಾರಿ ನಿಯಮ ಉಲ್ಲಂಘಿಸಿವೆ ಎಂಬ ಆರೋಪದಡಿ ಎರಡು ಹಡಗುಗಳನ್ನು ಐಆರ್‌ಜಿಸಿ ವಶಕ್ಕೆ ಪಡೆದುಕೊಂಡಿದೆ. ಈ ಹಡಗುಗಳಲ್ಲಿ ಒಂದಾದ ‘ಎಪಾಮಿನೋಂಡಾಸ್’ ಲೈಬೀರಿಯಾ … Continue reading ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕಣ್ಗಾವಲು: ಭಾರತದತ್ತ ಹೊರಟ ಹಡಗನ್ನು ವಶಕ್ಕೆ ಪಡೆದ ಐಆರ್‌ಜಿಸಿ!
Copy and paste this URL into your WordPress site to embed
Copy and paste this code into your site to embed