ಸೇಡು ತೀರಿಸಿಕೊಂಡ ಇರಾನ್: ಕುವೈತ್ ಪವರ್ ಪ್ಲಾಂಟ್ ಮೇಲೆ ಅಟ್ಯಾಕ್, ಭಾರತೀಯ ಉದ್ಯೋಗಿ ಸಾ*ವು
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ನಡುವೆ, ಕುವೈತ್‌ನಲ್ಲಿ ನಡೆದ ಭೀಕರ ದಾಳಿಯಲ್ಲಿ ಭಾರತೀಯ ಉದ್ಯೋಗಿಯೊಬ್ಬರು ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಕುವೈತ್‌ನ ಪವರ್ ಮತ್ತು ಜಲ ಸ್ಥಾವರವನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಕಟ್ಟಡಕ್ಕೆ ಭಾರಿ ಹಾನಿಯಾಗಿದೆ ಎಂದು ಅಲ್ಲಿನ ಅಧಿಕಾರಿಗಳು ದೃಢಪಡಿಸಿದ್ದಾರೆ. ಅಧಿಕೃತ ಮಾಹಿತಿಯ ಪ್ರಕಾರ, ಭಾನುವಾರ ಸಂಜೆ ನಡೆದ ದಾಳಿಯಲ್ಲಿ ಪವರ್ ಪ್ಲಾಂಟ್‌ನ ಸರ್ವಿಸ್ ಬಿಲ್ಡಿಂಗ್ ಹಾಗೂ ಜಲ ಶುದ್ಧೀಕರಣ ಘಟಕ ಹಾನಿಗೊಳಗಾಗಿದೆ. ಈ ವೇಳೆ … Continue reading ಸೇಡು ತೀರಿಸಿಕೊಂಡ ಇರಾನ್: ಕುವೈತ್ ಪವರ್ ಪ್ಲಾಂಟ್ ಮೇಲೆ ಅಟ್ಯಾಕ್, ಭಾರತೀಯ ಉದ್ಯೋಗಿ ಸಾ*ವು
Copy and paste this URL into your WordPress site to embed
Copy and paste this code into your site to embed