ವಿಶ್ವದ ಅತ್ಯಂತ ಕುಳ್ಳ ವ್ಯಕ್ತಿಯೆಂದು ಗಿನ್ನಿಸ್‌ ರೆಕಾರ್ಡ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಇರಾನ್‌ನ 20ವರ್ಷದ ಅಫ್ಸಿನ್ ಘದರ್ಜಾದೆ ವಿಶ್ವದ ಅತ್ಯಂತ ಕುಳ್ಳಗಿರುವ ವ್ಯಕ್ತಿ ಎಂಬ ದಾಖಲೆ ಬರೆದಿದ್ದಾರೆ. ಅವರು 65.24 ಸೆಂ (ಎರಡು ಅಡಿ 1.68 ಇಂಚು) ಎತ್ತರ ಇದ್ದಾರೆ.

ಇಲ್ಲಿಯವರೆಗೆ, ಕೊಲಂಬಿಯಾದ ಎಡ್ವರ್ಡ್ ನಿನೋ ಹೆರ್ನಾಂಡೆಜ್ ಅವರು ವಿಶ್ವದ ಅತ್ಯಂತ ಕುಳ್ಳಗಿರುವ ವ್ಯಕ್ತಿ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅಫ್ಸಿನ್ ಅವರಿಗಿಂತ 7 ಸೆಂ.ಮೀ ಕಡಿಮೆ ಇದ್ದು, ಇದರೊಂದಿಗೆ ಹೆರ್ನಾಂಡೆಜ್ ಗಿನ್ನಿಸ್ ದಾಖಲೆಯನ್ನು ಅಫ್ಸಿನ್ ಮುರಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!