ಐಆರ್‌ಸಿಟಿಸಿಯಿಂದ ‘ಡಿವೈನ್ ಈಸ್ಟ್ ಟೆಂಪಲ್ ಟೂರ್’ ಪ್ಯಾಕೇಜ್ ಆರಂಭ, ನೀವೂ ಹೋಗಿಬನ್ನಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಆರ್‌ಸಿಟಿಸಿಯು ತನ್ನ ಪ್ರತಿಷ್ಠಿತ ‘ಭಾರತ್ ಗೌರವ್’ ಡಿಲಕ್ಸ್ ಎಸಿ ಪ್ರವಾಸಿ ರೈಲಿನ ಮೂಲಕ ಪೂರ್ವ ಭಾರತದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳನ್ನು ಒಳಗೊಂಡ 10 ದಿನಗಳ ‘ಡಿವೈನ್ ಈಸ್ಟ್ ಟೆಂಪಲ್ ಟೂರ್’ (Divine East Temple Tour) ಅನ್ನು ಪ್ರಾರಂಭಿಸಿದೆ. ಎಲ್ಲೆಲ್ಲಿಗೆ ಪ್ರವಾಸ? ಈ ರೈಲು ಆಧಾರಿತ ಪ್ರವಾಸ ಪ್ಯಾಕೇಜ್ ಮೂಲಕ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿನ ಅತ್ಯಂತ ಪವಿತ್ರ ತೀರ್ಥಕ್ಷೇತ್ರಗಳು ಮತ್ತು ಸಾಂಸ್ಕೃತಿಕ ಹೇರಿಟೇಜ್ … Continue reading ಐಆರ್‌ಸಿಟಿಸಿಯಿಂದ ‘ಡಿವೈನ್ ಈಸ್ಟ್ ಟೆಂಪಲ್ ಟೂರ್’ ಪ್ಯಾಕೇಜ್ ಆರಂಭ, ನೀವೂ ಹೋಗಿಬನ್ನಿ!
Copy and paste this URL into your WordPress site to embed
Copy and paste this code into your site to embed