ಮೂವತ್ತು ಅಡಿ ಎತ್ತರದಿಂದ ತಲೆಗೆ ಬಿದ್ದ ಕಬ್ಬಿಣದ ಬಕೆಟ್: ಶಿವಮೊಗ್ಗದ ಕಾರ್ಮಿಕ ಉಳ್ಳಾಲದಲ್ಲಿ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಂಗಳೂರು ನಗರದ ಹೊರವಲಯ, ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಲಾತ್ ನಗರ ಎಂಬಲ್ಲಿ ಹೊಸ ಬಾವಿ ಕೊರೆಯುವ ಕಾಮಗಾರಿ ನಡೆಸುತ್ತಿದ್ದ ವೇಳೆ ಕ್ರೇನ್‌ನ ಕೊಕ್ಕೆಯಿಂದ ಬೇರ್ಪಟ್ಟ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ ಮೂವತ್ತು ಅಡಿ ಎತ್ತರದಿಂದ ತಲೆಯ ಮೇಲೆ ಬಿದ್ದು ವಲಸೆ ಕಾರ್ಮಿಕರೋರ್ವರು ದಾರುಣವಾಗಿ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಲ್ಲಾಪುರ ನಿವಾಸಿ ಶಿವಕುಮಾರ ಜಿ.ಕೆ (30)ಮೃತ ವ್ಯಕ್ತಿ. ಇಲ್ಲಿನ ಖಾಲಿ ಸೈಟೊಂದರಲ್ಲಿ ಹೊಸ ಬಾವಿ ಅಗೆಯುವ ಕೆಲಸ ನಡೆಯುತ್ತಿತ್ತು. … Continue reading ಮೂವತ್ತು ಅಡಿ ಎತ್ತರದಿಂದ ತಲೆಗೆ ಬಿದ್ದ ಕಬ್ಬಿಣದ ಬಕೆಟ್: ಶಿವಮೊಗ್ಗದ ಕಾರ್ಮಿಕ ಉಳ್ಳಾಲದಲ್ಲಿ ಸಾವು