ಅಭಿಷೇಕ್ ಅಂಬರೀಶ್ ಮದುವೆನಾ?: ಸುಮಲತಾ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ಎಂಗೇಜ್‌ಮೆಂಟ್ ಸುದ್ದಿಯೊಂದು ಸಿಕ್ಕಾಪಟ್ಟೆ ಸದ್ದು ಮಾಡ್ತಿತ್ತು. ಗುಟ್ಟಾಗಿ ಎಂಗೇಜ್ ಆಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದರ ನಡುವೆ ಈ ತಾಯಿ ಸುಮಲತಾ ಅಂಬರೀಶ್ ಮಗನ ಮದುವೆಯ ಬಗ್ಗೆ ಕ್ಲ್ಯಾರಿಟಿ ಕೊಟ್ಟದ್ದಾರೆ.

ಅದೆಲ್ಲಾ ಸುಳ್ಳು ಸುದ್ದಿ ಆ ತರಹದ ಯಾವುದೇ ಬೆಳವಣಿಗೆಯಿಲ್ಲ. ಅಭಿಗೆ ಮದುವೆಯೆಲ್ಲಾ ಅವನ ಚಾಯ್ಸ್, ಅವನಿಗೆ ಬಿಟ್ಟಿದ್ದೀನಿ. ಒಳ್ಳೆಯ ವಿಷಯಗಳಾಗ್ಲಿ ಆದಾಗ ಖಂಡಿತಾ ತಿಳಿಸ್ತಿನಿ. ಇನ್ನೂ ನಿರ್ಧಾರ ಅವನಿಗೆ ಬಿಟ್ಟಿದ್ದು ಎಂದು ಸುಮಲತಾ ಸ್ಪಷ್ಟನೆ ನೀಡಿದ್ದಾರೆ.

ಡಿಸೆಂಬರ್ 11ರಂದು ಅಭಿಷೇಕ್ ಎಂಗೇಜ್‌ಮೆಂಟ್ ಎಂಬ ಗಾಸಿಪ್‌ಗೆ ನಟಿ ತೆರೆ ಎಳೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!