ಯುದ್ಧದ ಪರಿಣಾಮ ವಿಮಾನ ಪ್ರಯಾಣ ದುಬಾರಿ? | ಎಟಿಎಫ್ ಬೆಲೆ ಏರಿಕೆ ಆತಂಕ: ಸಚಿವರು ಏನ್ ಹೇಳಿದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ಜಾಗತಿಕ ತೈಲ ಮಾರುಕಟ್ಟೆಗೆ ಹೊಡೆತ ನೀಡಿದ್ದು, ಇದರ ಪರಿಣಾಮವಾಗಿ ದೇಶೀಯ ವಿಮಾನ ಪ್ರಯಾಣ ದರಗಳು ಏರಿಕೆಯಾಗುವ ಸಾಧ್ಯತೆ ಎದುರಾಗಿದೆ. ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷದಿಂದ ತೈಲ ಬೆಲೆಗಳು ಏರಿಕೆಯಾಗಿದ್ದು, ವಿಮಾನ ಇಂಧನದ ಮೇಲೂ ಪರಿಣಾಮ ಬೀರಿದೆ. ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಮಾಹಿತಿ ನೀಡಿದಂತೆ, ಏರ್ ಟರ್ಬೈನ್ ಇಂಧನ (ಎಟಿಎಫ್) ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಿಸಲಾಗುತ್ತದೆ. ಹೀಗಾಗಿ ಏಪ್ರಿಲ್ 1ರಿಂದ ಹೊಸ ದರಗಳು ಜಾರಿಯಾಗುವ … Continue reading ಯುದ್ಧದ ಪರಿಣಾಮ ವಿಮಾನ ಪ್ರಯಾಣ ದುಬಾರಿ? | ಎಟಿಎಫ್ ಬೆಲೆ ಏರಿಕೆ ಆತಂಕ: ಸಚಿವರು ಏನ್ ಹೇಳಿದ್ರು?