ಇರಾನ್ ವಿರುದ್ದದ ಕದನದಿಂದ ಹಿಂದೆ ಸರಿಯಲು ಮುಂದಾದ ಅಮೆರಿಕ? ಟ್ರಂಪ್ ಕೊಟ್ಟ ಮುನ್ಸೂಚನೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಡೀ ವಿಶ್ವವನ್ನೇ ನಡುಗಿಸಿದ ಮಧ್ಯಪ್ರಾಚ್ಯದಲ್ಲಿನ ಕದನ ಶೀಘ್ರದಲ್ಲೇ ಕೊನೆಯಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುನ್ಸೂಚನೆ ನೀಡಿದ್ದಾರೆ. ಶ್ವೇತಭವನದಲ್ಲಿ ಮಾತನಾಡಿದ ಅವರು, ಇರಾನ್ ಮೇಲಿನ ಯುದ್ಧವನ್ನು ವಾಷಿಂಗ್ಟನ್ ಎರಡು ಮೂರು ವಾರಗಳಲ್ಲಿ ಕೊನೆಗೊಳಿಸಬಹುದು ಎಂದು ಹೇಳಿದ್ದಾರೆ. ಇರಾನ್‌ನೊಂದಿಗಿನ ನೇರ ಯುದ್ಧದಲ್ಲಿ ವಾಷಿಂಗ್ಟನ್ ಇನ್ನು ಹೆಚ್ಚು ಕಾಲ ಇರುವುದಿಲ್ಲ. ಆದರೆ ತಮ್ಮ ಮಿಲಿಟರಿ ಕ್ರಮ ಮತ್ತು ರಾಜತಾಂತ್ರಿಕ ಸಂಪರ್ಕ ಮುಂದುವರಿಯಲಿದ್ದು, ಅದಕ್ಕಾಗಿ ಎರಡು ಮೂರು ವಾರ ಬೇಕಾಗಬಹುವುದು ಎಂದು ತಿಳಿಸಿದ್ದಾರೆ. ಆದಷ್ಟು ಬೇಗನೆ … Continue reading ಇರಾನ್ ವಿರುದ್ದದ ಕದನದಿಂದ ಹಿಂದೆ ಸರಿಯಲು ಮುಂದಾದ ಅಮೆರಿಕ? ಟ್ರಂಪ್ ಕೊಟ್ಟ ಮುನ್ಸೂಚನೆ ಏನು?