ಅಧಿಕಾರಿಗಾಗಿ ಕುರ್ಚಿ ತ್ಯಾಗಕ್ಕೆ ರೆಡಿಯಾದ್ರಾ ಜಾರ್ಜ್? ಇಂಧನ ಇಲಾಖೆಯಲ್ಲಿ ‘ಪವರ್’ ವಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್ ರಾಜ್ಯ ರಾಜಕೀಯದಲ್ಲಿ ಈಗ ‘ಇಂಧನ’ ಕಿಚ್ಚು ಹತ್ತಿಕೊಂಡಿದೆ. ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಮೇಲಿನ ಶಿಸ್ತು ಕ್ರಮದ ವಿಚಾರ ಈಗ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ರಾಜೀನಾಮೆ ಮಾತಿನವರೆಗೂ ಬಂದು ನಿಂತಿದೆ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪಂಕಜ್ ಕುಮಾರ್ ಪಾಂಡೆ ವಿರುದ್ಧ ಹಲವು ದೂರುಗಳು ಕೇಳಿಬಂದಿದ್ದವು. ಈ ಕುರಿತು ಸ್ಪಷ್ಟನೆ ಪಡೆಯಲು ಮುಖ್ಯಮಂತ್ರಿಗಳ ಕಚೇರಿಯಿಂದ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಸಿಎಂ ಕಚೇರಿಯ ಸೂಚನೆಯನ್ನೇ ನಿರ್ಲಕ್ಷಿಸಿದ … Continue reading ಅಧಿಕಾರಿಗಾಗಿ ಕುರ್ಚಿ ತ್ಯಾಗಕ್ಕೆ ರೆಡಿಯಾದ್ರಾ ಜಾರ್ಜ್? ಇಂಧನ ಇಲಾಖೆಯಲ್ಲಿ ‘ಪವರ್’ ವಾರ್!