ಪ್ರೌಢಶಾಲೆ ತಲುಪುವಷ್ಟರಲ್ಲಿ ಕಮರುತ್ತಿದೆಯೇ ಹೆಣ್ಣುಮಕ್ಕಳ ಶಿಕ್ಷಣ? ಆತಂಕ ಮೂಡಿಸುತ್ತಿದೆ ಹೊಸ ಅಂಕಿ-ಅಂಶ
ಹೊಸದಿಗಂತ ಡಿಜಿಟಲ್ ಡೆಸ್ಕ್; ಕಳೆದ ಮೂರು ವರ್ಷಗಳಿಂದ ನಿರಂತರ ಇಳಿಕೆ ಕಂಡುಬರುತ್ತಿದ್ದರೂ, ಪ್ರೌಢಶಾಲಾ ಹಂತದಲ್ಲಿ ಬಾಲಕಿಯರ ಶಾಲಾ ಡ್ರಾಪ್‌ಔಟ್ (ಶಾಲೆ ಬಿಡುವ) ಪ್ರಮಾಣದಲ್ಲಿ ಕರ್ನಾಟಕವು ದೇಶದ ದೊಡ್ಡ ರಾಜ್ಯಗಳಲ್ಲೇ ಅತ್ಯಧಿಕ ದರವನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾದ ಇತ್ತೀಚಿನ ‘ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಮ್ ಫಾರ್ ಎಜುಕೇಶನ್ ಪ್ಲಸ್’ (UDISE+) ದತ್ತಾಂಶದಿಂದ ಈ ಆಘಾತಕಾರಿ ವಿಷಯ ಬಹಿರಂಗವಾಗಿದೆ. ರಾಷ್ಟ್ರೀಯ ಸರಾಸರಿಗಿಂತಲೂ ಭಾರಿ ಹೆಚ್ಚಳ: ವರದಿಯ ಪ್ರಕಾರ, ಕರ್ನಾಟಕದಲ್ಲಿ ಪ್ರೌಢಶಾಲಾ ಹಂತದ ಬಾಲಕಿಯರ ಡ್ರಾಪ್‌ಔಟ್ … Continue reading ಪ್ರೌಢಶಾಲೆ ತಲುಪುವಷ್ಟರಲ್ಲಿ ಕಮರುತ್ತಿದೆಯೇ ಹೆಣ್ಣುಮಕ್ಕಳ ಶಿಕ್ಷಣ? ಆತಂಕ ಮೂಡಿಸುತ್ತಿದೆ ಹೊಸ ಅಂಕಿ-ಅಂಶ
Copy and paste this URL into your WordPress site to embed
Copy and paste this code into your site to embed