Sunday, April 18, 2021

Latest Posts

ಕೂಲ್ ಕೂಲ್ ಅಂತ ತಿನ್ನೋ ಐಸ್‌ಕ್ರೀಂ ದೇಹಕ್ಕೆ ತುಂಬಾ ಹೀಟ್!

ಸಿನಿಮಾಕ್ಕೆ ಹೋದ್ರೂ ಐಸ್‌ಕ್ರೀಂ, ಶಾಪಿಂಗ್‌ಗೆ ಹೋದ್ರೂ ಮಧ್ಯೆ ಐಸ್‌ಕ್ರೀಂ ತಿಂತೀವಿ, ಇನ್ನು ಐಸ್‌ಕ್ರೀಂ ತಿನ್ನೋಕಂತಲೇ ಹೊರಹೋಗ್ತಿವಿ. ಐಸ್‌ಕ್ರೀಂ ತಿಂದರೆ ಶೀತ ಆಗುತ್ತೆ ಅಂತ ಅಮ್ಮನ ಹತ್ತಿರ ಬೈಸ್ಕೊತಿವಿ.
ಇಷ್ಟೆಲ್ಲಾ ಐಸ್‌ಕ್ರೀಂ ತಿನ್ನೋ ನಾವು ಐಸ್‌ಕ್ರೀಂ ಹೀಟ್ ಅಥವಾ ಕೋಲ್ಡ್ ಅನ್ನೋದನ್ನು ತಿಳ್ಕೊಬೇಕಲ್ವಾ?

Yummy ice cream with berry fruits 707978 Stock Photoಐಸ್‌ಕ್ರೀಂ ತಿನ್ನೋ ತನಕ ಕೋಲ್ಡ್ ಅಷ್ಟೆ! ಹೌದು, ಸಾಮಾನ್ಯ ತಣ್ಣಗಿರುವ ವಸ್ತು ದೇಹಕ್ಕೆ ಕೋಲ್ಡ್ ಅಂತಾನೇ ನಾವು ಅನ್ಕೋತೀವಿ. ಅದರಲ್ಲಿ ಐಸ್‌ಕ್ರೀಂ ಕೂಡ ಒಂದು. ಐಸ್‌ಕ್ರೀಂ ತಿಂದ ತಕ್ಷಣವೇ ಕೂಲಿಂಗ್‌ನಿಂದ ಹೀಟ್ ಆಗಿ ಪರಿವರ್ತನೆ ಆಗುತ್ತದೆ. ಐಸ್‌ಕ್ರೀಂನಲ್ಲಿ ಇರುವ ನ್ಯೂಟ್ರಿಯಂಟ್ಸ್‌ಗಳನ್ನು ಜೀರ್ಣಮಾಡಿಕೊಳ್ಳಲು ದೊಡ್ಡ ಪ್ರಮಾಣದ ಎನರ್ಜಿ ಬೇಕು. ಜೀರ್ಣಕ್ರಿಯೆಗೆ ದೇಹದಲ್ಲಿ ಹೀಟ್ ಉತ್ಪತ್ತಿಯಾಗುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss