Fitness | whey protein ಹಾಲಿನ ಜೊತೆ ಕುಡಿಯೋದು ಬೆಸ್ಟ್? ನೀರಿನ ಜೊತೆ ಕುಡಿಯೋದು ಒಳ್ಳೆದಾ?

ಜಿಮ್ ಪ್ರಾರಂಭಿಸಿದವರು, ತೂಕ ಕಡಿಮೆ/ಮಸಲ್ ಹೆಚ್ಚಿಸೋದು ಗುರಿಯಾಗಿರುವವರು ಸಾಮಾನ್ಯವಾಗಿ ಕೇಳೋ ಪ್ರಶ್ನೆ ಇದು Whey protein ಅನ್ನು ಹಾಲಿನ ಜೊತೆ ಕುಡಿಯೋದು ಒಳ್ಳೆಯದಾ ಅಥವಾ ನೀರಿನ ಜೊತೆನಾ? ಎರಡಕ್ಕೂ ತಮ್ಮದೇ ಆದ ಲಾಭಗಳಿವೆ. ನಿಮ್ಮ ಗುರಿ ಏನು ಅನ್ನೋದರ ಮೇಲೆ ಆಯ್ಕೆ ಮಾಡಬಹುದು. Muscle Gain ಗುರಿ ಇದ್ದರೆ – ಹಾಲಿನ ಜೊತೆ ಬೆಸ್ಟ್ಹಾಲಿನಲ್ಲಿ ಹೆಚ್ಚುವರಿ ಕ್ಯಾಲೊರಿ, ಪ್ರೋಟೀನ್ ಮತ್ತು ಫ್ಯಾಟ್ ಇರುತ್ತದೆ. ಇದರಿಂದ ಮಸಲ್ ನಿರ್ಮಾಣಕ್ಕೆ ಹೆಚ್ಚು ಸಹಾಯವಾಗುತ್ತದೆ. ತೂಕ ಹೆಚ್ಚಿಸಿಕೊಳ್ಳಬೇಕೆಂದಿದ್ದರೆ ಹಾಲಿನ ಜೊತೆ ಕುಡಿಯುವುದು … Continue reading Fitness | whey protein ಹಾಲಿನ ಜೊತೆ ಕುಡಿಯೋದು ಬೆಸ್ಟ್? ನೀರಿನ ಜೊತೆ ಕುಡಿಯೋದು ಒಳ್ಳೆದಾ?