ಮನೆಗಳಿಗೆ ಪ್ರೀಪೇಯ್ಡ್​ ವಿದ್ಯುತ್ ಮೀಟರ್‌ ಅಳವಡಿಕೆ ಕಡ್ಡಾಯವೇ?: ಕೇಂದ್ರ ಸರಕಾರ ಕೊಟ್ಟ ಉತ್ತರವೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್: ದೇಶದಲ್ಲಿ ಪ್ರೀಪೇಯ್ಡ್​ ವಿದ್ಯುತ್​ ಮೀಟರ್​ ​ಗಳನ್ನು ಕಡ್ಡಾಯ ಅಳವಡಿಸಿಕೊಳ್ಳಬೇಕು ಎಂಬ ಊಹಾಪೋಹಗಳನ್ನು ಕೇಂದ್ರ ಸರಕಾರ ತಳ್ಳಿಹಾಕಿದೆ. ಈ ಕುರಿತು ಲೋಕಸಭೆಯಲ್ಲಿ ಇಂದು ಕೇಂದ್ರ ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್ ಮಾಹಿತಿ ನೀಡಿದ್ದು, ಜನರಿಗೆ ಪ್ರೀಪೇಯ್ಡ್​ ಮೀಟರ್‌ಗಳನ್ನು ಅಳವಡಿಸಿಕೊಳ್ಳಲು ಸರಕಾರ ಸೂಚಿಸಿಲ್ಲ. ಈ ಕುರಿತು ಕೇವಲ ಗಾಳಿ ಸುದ್ದಿ ಹರಿದಾಡುತ್ತಿದೆ ಎಂದು ತಿಳಿಸಿದರು. ಸರ್ಕಾರಿ ಸ್ವಾಮ್ಯದ ವಿದ್ಯುತ್​ ಕಂಪನಿಗಳು ಇಂತಹ ಯಾವುದೇ ಸಲಹೆ ನೀಡಿಲ್ಲ. ಹಾಗಾಗಿ ಯಾವುದೇ ಆತಂಕಬೇಡ. ಸಾಮಾನ್ಯವಾಗಿ ಕೆಲವು … Continue reading ಮನೆಗಳಿಗೆ ಪ್ರೀಪೇಯ್ಡ್​ ವಿದ್ಯುತ್ ಮೀಟರ್‌ ಅಳವಡಿಕೆ ಕಡ್ಡಾಯವೇ?: ಕೇಂದ್ರ ಸರಕಾರ ಕೊಟ್ಟ ಉತ್ತರವೇನು?