ಆಫೀಸಿನಲ್ಲಿ ಕೆಲಸ ಮಾಡುವವರಿಗೂ ಬೆನ್ನು ನೋವು ಬರೋದು ಸಾಮಾನ್ಯ. ದಿನವಿಡೀ ಕೂತು ಮಾಡುವ ಕೆಲಸ ನಿಮ್ಮದಾಗಿದ್ದರೆ ಬೆನ್ನು ನೋವು ಬರುತ್ತದೆ. ಮನೆಯಲ್ಲೇ ಕುಳಿತು ಕೆಲಸ ಮಾಡುವವರಿಗೆ ಇದ್ದಿದ್ದರಲ್ಲೇ ಬೆನ್ನು ನೋವು ಇನ್ನೂ ಹೆಚ್ಚು. ಇದಕ್ಕೆ ಏನು ಮಾಡಬಹುದು? ಇಲ್ಲಿದೆ ಮಾಹಿತಿ..
ನಿಮ್ಮ ಎತ್ತರಕ್ಕೆ ಸರಿ ಹೊಂದುವ ಉದ್ದದ ಚೇರ್, ಟೇಬಲ್ ಬಳಸಿ.
ಬೆಳಗ್ಗೆ ಬೆನ್ನು ನೋವಿನ ವ್ಯಾಯಾಮ ಮಾಡಿಯೇ ಕೆಲಸ ಮಾಡಲು ಕುಳಿತುಕೊಳ್ಳಿ.
ಕೆಲಸದ ಮಧ್ಯೆ ಎದ್ದು ಬೆನ್ನು ಬಾಗಿ ಕಾಲು ಮುಟ್ಟಿ
ಮಾಮೂಲಿ ಚೇರ್ನಲ್ಲಿ ಕೂರುತ್ತಿದ್ದರೆ ಬೆನ್ನಿಗೆ ಸಪೋರ್ಟ್ ಕೊಡಲು ದಿಂಬುಗಳನ್ನು ಬಳಸಿ.
ಗಂಟೆಗೊಮ್ಮೆ ಯಾವುದಾದರೂ ಸಣ್ಣ ಪುಟ್ಟ ಕೆಲಸ ಮಾಡಿ, ಕೂತಲ್ಲೇ ಕೂರಬೇಡಿ.
- Advertisement -